ಖಲೀಜ್ ಟೈಮ್ಸ್ ಪತ್ರಿಕೆಯಲ್ಲಿ ಮಾರ್ಚ್ ಎರಡರಂದು ಪ್ರಕಟವಾದ ಕೆಲವು ನೌಕರಿಗಳು
ನೀವು ಗಲ್ಫ್ (ಮಧ್ಯ ಪ್ರಾಚ್ಯ) ರಾಷ್ಟ್ರಗಳಲ್ಲಿ ಉದ್ಯೋಗ ಅರಸಲು ಬಯಸುತ್ತಿದ್ದೀರಾ. ಲೈಫ್ ಗೇರ್ಸ್ ನಿಮ್ಮ ಸಹಾಯಕ್ಕೆ ಬರುತ್ತದೆ. ಸದ್ರಿ ಉದ್ಯೋಗಗಳಿಗೆ ಅಪೇಕ್ಷೆ ಕೊಡುವ ಮುನ್ನ ಈ ಬ್ಲಾಗಲ್ಲಿರುವ ವಿಚಾರಗಳನ್ನು ದಯವಿಟ್ಟು ಪೂರ್ಣವಾಗಿ ಓದಬೇಕೆಂದು ವಿನಂತಿಸುತ್ತಿದ್ದೇವೆ. ಯಾವುದೇ ಉದ್ಯೋಗಾರ್ಥಿಗಳಿರಲಿ ಮೊತ್ತ ಮೊದಲಾಗಿ ನೀಡಲಾದ ಉದ್ಯೋಗದ ಅಗತ್ಯಗಳೇನು ಎಂದು ತಿಳಿದಿರಬೇಕು. ಆ ಅಗತ್ಯಗಳನ್ನು ನೆರವೇರಿಸಲು ಬೇಕಾದ ಅರಿವು, ನಿಪುಣತೆ ಮತ್ತು ಚಾಕಚಕ್ಯತೆ ನಮಗೆ ಉಂಟು ಎಂಬ ಖಾತರಿ ನಮಗೆ ಇರಬೇಕು. ಸಂಬಳದಲ್ಲಿ ಮಾತ್ರ ಗಮನವಿಟ್ಟು ಬೇರೆಲ್ಲಾ ನಗಣ್ಯವಾದರೆ ಎಲ್ಲಾದರೂ ಎಡವಟ್ಟು ಆಗಿ ಬಿಡುವ ಬಹುತೇಕ ಸಾಧ್ಯತೆಗಳಿವೆ.
ಎಲ್ಲವೂ ಓದಿದ ನಂತರವೇ apply ಬಟನ್ ಕ್ಲಿಕ್ ಮಾಡಿರಿ ಹಾಗೂ ನಿಮ್ಮ CV ಯನ್ನು ಅಲ್ಲಿ ನೀಡಲಾದ ಇಮೇಲ್ ಗೆ ಕಳುಹಿಸಿ ಕೊಡಿರಿ ಯಾ ಹೇಳಲಾದ ರೀತಿ ನಿರ್ವಹಿಸಿರಿ.ಯಾವತ್ತು CV ಕಳುಹಿಸುವಾಗ ಸದ್ರಿ ಉದ್ಯೋಗಕ್ಕೆ ಸಹಕಾರಿ ಆಗಬಲ್ಲ ಯಾವುದೆಲ್ಲ ಸ್ಕಿಲ್ ನಿಮ್ಮ ಬಳಿ ಇದೆ ಎಂದು ನೋಡಿಕೊಂಡು ಅದನ್ನು CVಯಲ್ಲಿ ನಮೂದಿಸಲಾಗಿದೆ ಎಂದು ಖಚಿತಪಡಿಸಲು ಮರೆಯದಿರಿ. ಗಲ್ಫ್ ರಾಷ್ಟ್ರಗಳಲ್ಲಿ ಕೆಲಸಕ್ಕೆ ಸೇರಿದರೆ ಖಂಡಿತಾ ಗುಣಮಟ್ಟತೆಯ ಬದುಕು ಮತ್ತು ಕೈ ತುಂಬಾ ಸಂಬಳ ನಿಮ್ಮದಾಗುತ್ತದೆ.
ನಮ್ಮ ವೆಬ್ಸೈಟ್ ಭಾರತದಲ್ಲಿ ಹಾಗೂ ಭಾರತದ ಹೊರಗೆ ಇರುವ ಉದ್ಯೋಗಾವಕಾಶಗಳ ಬಗ್ಗೆ ನಿಮಗೆ ಬಹಳ ಹೊಸ ಹೊಸ ಮಾಹಿತಿಗಳನ್ನು ಕನ್ನಡದಲ್ಲೇ ನಿಮ್ಮ ಮುಂದಿಡಲು ಬಯಸುತ್ತಿದೆ. ನಮ್ಮ ಹೊಸ ಅಪ್ಡೇಶನ್ಗಳ ಬಗ್ಗೆ ಮಾಹಿತಿ ದೊರೆಯಲು ನಿಮಗೆ ನಮ್ಮ ವೆಬ್ಸೈಟನ್ನು ಫಾಲೋ ಮಾಡಬಹುದು. ಉದ್ಯೋಗಾವಕಾಶಗಳ ಬಗ್ಗೆ ನಿರಂತರ ಮಾಹಿತಿ ದೊರೆಯಲು ನಮ್ಮ ವಾಟ್ಸಪ್ ಹಾಗೂ ಟೆಲಿಗ್ರಾಮ್ ಗುಂಪಿಗೆ ಜಾಯಿನ್ ಆಗಬಹುದು.
ಇದರಲ್ಲಿ ಕೊಡಲಾದ ಯಾವುದೇ ನೌಕರಿಗೆ ಹಣ ಪಾವತಿ ಮಾಡಬೇಡಿ. ನಾವು ಜವಾಬ್ದಾರರಲ್ಲ. ಖಲೀಜ್ ಟೈಮ್ಸ್ ನಲ್ಲಿ ಬಂದ ವಿಚಾರಗಳು ಇದಾಗಿದ್ದು ಏಜೆನ್ಸಿ ಮುಖಾಂತರ ರಿಕ್ರೂಟ್ಮೆಂಟ್ ನಡೆಯುತ್ತಿದೆ. ಸದ್ಯ ಗಲ್ಫ್ ನಲ್ಲಿರುವವರಿಗೆ ಮಾತ್ರ ಅರ್ಜಿ ಸಲ್ಲಿಸಬಹುದು
- Industry: Pharmaceutical Company
- Driving License: Valid UAE driving license
- Email CV: dentalhr.companies@gmail.com
- Whatsapp #055 2247380
- Posted Date: 2nd March 2022
- Job Location: Sharjah
- Experience: 2 years of experience
- Driving License: Valid UAE driving license
- Email CV: groupcojobs@gmail.com
- Posted Date: 2nd March 2022
- Industry: Construction Company
- Job Location: Dubai
- Education: Bachelor’s degree in Business, Economics, Finance or related field. MBA is an added advantage
- Experience: Min 2 years of experience in UAE construction
- Core Skills: Communication in English & IT
- Salary Range: 2500 – 3000 AED /month
- Email CV: ashraf.ashiyana.ae
- Posted Date: 2nd March 2022
- Job Location: Abu Dhabi
- Salary: 900 AED /month
- Whatsapp CV #058 2531973
- Posted Date: 2nd March 2022
- Industry: Contracting Company
- Job Location: Dubai
- Experience: Gulf experience
- Driving License: Valid UAE driving license
- Email CV: faisalnasir_007@hotmail.com
- Posted Date: 2nd March 2022
- Job Location: Abu Dhabi
- Nationality: Indians Only
- Education: B.Com
- Experience: 5 years of experience
- Knowledge: Tally Software
- Language Skills: English (proficiency)
- Email CV: interviewsofcandidates@gmail.com
- Posted Date: 2nd March 2022
- Education: High school and vocational school mechanical diploma
- Experience: 2-3 years of experience in troubleshooting and recovering simple equipment problems
- Email CV: jobrecruite2019@gmail.com
- Posted Date: 10th March 2022
Fire Alarm & Fire Fighting System Company (6 nos.)
1) Accountant
2) Accountant cum Administrator
3) Storekeeper
4) Accountant
5) Driver cum Technician
6) Driver
Experience: Must be experienced
Email CV: firelink@eim.ae
Contact #04 3200104
Posted Date: 10th March 2022
Required in Dubai (6 nos.)
1) Physiotherapist (with DHA license)
2) HR & Admin Assistant
3) Senior Sales Counsellor
4) Receptionist
5) Electrician cum Plumber
6) Driver (Keralite)
Email CV: jobdubai1212@yahoo.com
Whatsapp #056 8380902
Posted Date: 10th March 2022
Full-Time Housemaid
- Experience: Must be experienced
- Email CV: mechtron@mechatronics.ae
- Contact #050 6452050/050 5979019
- Posted Date: 28th February 2022
- Language Skills: Indonesian speaker
- Whatsapp CV #050 4811554
- Posted Date: 10th March 2022
- Email CV: admin@demegha.com
- Contact #056 6767687
- Posted Date: 10th March 2022
School Bus Drivers
Driving License: Valid UAE driving license #6
Age Limit: Below 50 years old
Email CV: manager@najmat.ae
Posted Date: 10th March 2022
- Sales Executive
- Industry Logistic Company
- Job Location: Dubai
- Experience: 1-year of outdoor sales experience. Freshers may also apply
- Email CV: hr@rc.ae
- Posted Date: 10th March 2022
- Disclaimer: ಜಾಬ್ ಸಂಬಂಧಿಸಿದ ಮಾಹಿತಿಗಳನ್ನು ನಿಮಗೆ ತಲುಪಿಸುವ ಮಾಧ್ಯಮ ಮಾತ್ರವಾಗಿದೆ www.lifegears.in. ಇದೊಂದು ರಿಕ್ರೂಟಿಂಗ್ ಏಜನ್ಸಿ ಅಲ್ಲ. ಈ ಜಾಬಿಗೆ ಕಂಪೆನಿ ಯಾವುದೇ ಇಂಟರ್ವ್ಯೂ ಚಾರ್ಜ್ ಇಟ್ಟಿಲ್ಲ. ಚಾರ್ಜ್ ಕೇಳುವ ಆಫರ್ ಗಳು ಸಾಧಾರಣ ಫೇಕ್ ಆಗಿರುವ ಸಾಧ್ಯತೆ ಇರುತ್ತದೆ. ಜಾಗ್ರತೆ ಇರಲಿ. ಹುಡುಕಾಟ ಮುಂದುವರಿಯಲಿ, ನೀವು ದಡ ತಲುಪುವಿರಿ.
Join the conversation