Welcome To Lifegears.in

ದುಬೈಯ enoc ಪೆಟ್ರೋಲಿಯಂ ಕಂಪೆನಿಯಲ್ಲಿ ಉದ್ಯೋಗಾವಕಾಶ

         

    ನೀವು ಗಲ್ಫ್ (ಮಧ್ಯ ಪ್ರಾಚ್ಯ) ರಾಷ್ಟ್ರಗಳಲ್ಲಿ ಉದ್ಯೋಗ ಅರಸಲು ಬಯಸುತ್ತಿದ್ದೀರಾ. ಲೈಫ್ ಗೇರ್ಸ್ ನಿಮ್ಮ ಸಹಾಯಕ್ಕೆ ಬರುತ್ತದೆ. ಸದ್ರಿ ಉದ್ಯೋಗಗಳಿಗೆ ಅಪೇಕ್ಷೆ ಕೊಡುವ ಮುನ್ನ ಈ ಬ್ಲಾಗಲ್ಲಿರುವ ವಿಚಾರಗಳನ್ನು ದಯವಿಟ್ಟು ಪೂರ್ಣವಾಗಿ ಓದಬೇಕೆಂದು ವಿನಂತಿಸುತ್ತಿದ್ದೇವೆ. ಯಾವುದೇ ಉದ್ಯೋಗಾರ್ಥಿಗಳಿರಲಿ ಮೊತ್ತ ಮೊದಲಾಗಿ ನೀಡಲಾದ ಉದ್ಯೋಗದ ಅಗತ್ಯಗಳೇನು ಎಂದು ತಿಳಿದಿರಬೇಕು. ಆ ಅಗತ್ಯಗಳನ್ನು ನೆರವೇರಿಸಲು ಬೇಕಾದ ಅರಿವು, ನಿಪುಣತೆ ಮತ್ತು ಚಾಕಚಕ್ಯತೆ ನಮಗೆ ಉಂಟು ಎಂಬ ಖಾತರಿ ನಮಗೆ ಇರಬೇಕು. ಸಂಬಳದಲ್ಲಿ ಮಾತ್ರ ಗಮನವಿಟ್ಟು ಬೇರೆಲ್ಲಾ ನಗಣ್ಯವಾದರೆ ಎಲ್ಲಾದರೂ ಎಡವಟ್ಟು ಆಗಿ ಬಿಡುವ ಬಹುತೇಕ ಸಾಧ್ಯತೆಗಳಿವೆ.

ಎಲ್ಲವೂ ಓದಿದ ನಂತರವೇ apply ಬಟನ್   ಕ್ಲಿಕ್ ಮಾಡಿರಿ ಹಾಗೂ ನಿಮ್ಮ CV ಯನ್ನು ಅಲ್ಲಿ ನೀಡಲಾದ ಇಮೇಲ್ ಗೆ ಕಳುಹಿಸಿ ಕೊಡಿರಿ ಯಾ ಹೇಳಲಾದ ರೀತಿ ನಿರ್ವಹಿಸಿರಿ.ಯಾವತ್ತು CV ಕಳುಹಿಸುವಾಗ ಸದ್ರಿ ಉದ್ಯೋಗಕ್ಕೆ ಸಹಕಾರಿ ಆಗಬಲ್ಲ ಯಾವುದೆಲ್ಲ ಸ್ಕಿಲ್ ನಿಮ್ಮ ಬಳಿ ಇದೆ ಎಂದು ನೋಡಿಕೊಂಡು ಅದನ್ನು  CVಯಲ್ಲಿ ನಮೂದಿಸಲಾಗಿದೆ ಎಂದು ಖಚಿತಪಡಿಸಲು ಮರೆಯದಿರಿ. ಗಲ್ಫ್ ರಾಷ್ಟ್ರಗಳಲ್ಲಿ ಕೆಲಸಕ್ಕೆ ಸೇರಿದರೆ ಖಂಡಿತಾ ಗುಣಮಟ್ಟತೆಯ ಬದುಕು ಮತ್ತು ಕೈ ತುಂಬಾ ಸಂಬಳ ನಿಮ್ಮದಾಗುತ್ತದೆ.

ನಮ್ಮ ವೆಬ್ಸೈಟ್ ಭಾರತದಲ್ಲಿ ಹಾಗೂ ಭಾರತದ ಹೊರಗೆ ಇರುವ ಉದ್ಯೋಗಾವಕಾಶಗಳ ಬಗ್ಗೆ ನಿಮಗೆ ಬಹಳ ಹೊಸ ಹೊಸ ಮಾಹಿತಿಗಳನ್ನು ಕನ್ನಡದಲ್ಲೇ ನಿಮ್ಮ ಮುಂದಿಡಲು ಬಯಸುತ್ತಿದೆ. ನಮ್ಮ ಹೊಸ ಅಪ್ಡೇಶನ್ಗಳ ಬಗ್ಗೆ ಮಾಹಿತಿ ದೊರೆಯಲು ನಿಮಗೆ ನಮ್ಮ ವೆಬ್ಸೈಟನ್ನು ಫಾಲೋ ಮಾಡಬಹುದು. ಉದ್ಯೋಗಾವಕಾಶಗಳ ಬಗ್ಗೆ ನಿರಂತರ ಮಾಹಿತಿ ದೊರೆಯಲು ನಮ್ಮ ವಾಟ್ಸಪ್ ಹಾಗೂ ಟೆಲಿಗ್ರಾಮ್ ಗುಂಪಿಗೆ ಜಾಯಿನ್ ಆಗಬಹುದು.




 Job details

  • Company Name Emirates National Oil Company
  • Job Location Across UAE
  • Nationality Selective (Update)
  • Education Mandatory
  • Experience Equivalent Degree

  • Monthly Salary Depending Upon Position
  • Benefits Excellent
  • Posted Date February 25, 2022

              Vacancies

              • Reward Analyst ( UAE national) Dubai
              • Security Operations Senior Manager (UAE Nationals) Dubai
              • Manager – Compensation and Benefits (UAE Nationals) Dubai
              • IT Project Manager (UAE National only) Dubai



              ಅಪೇಕ್ಷೆ ಸಲ್ಲಿಸುವುದು ಹೇಗೆ?


              Apply now ಬಟನ್ ಕ್ಲಿಕ್ ಮಾಡುವ ಮೂಲಕ ನಿಮಗೆ ಅಪೇಕ್ಷೆ ಸಲ್ಲಿಸಬಹುದು. ಇದು ಅಂತಾರಾಷ್ಟ್ರೀಯ ರಿಕ್ರೂಟ್ಮೆಂಟ್ ಆಗಿರುವುದರಿಂದಲೇ ಯೋಗ್ಯ CV ಗಳಿಗೆ ಮಾತ್ರ ಉತ್ತರ ದೊರಕಬಹುದು.


              APPLY NOW

              Disclaimer: ಜಾಬ್ ಸಂಬಂಧಿಸಿದ ಮಾಹಿತಿಗಳನ್ನು ನಿಮಗೆ ತಲುಪಿಸುವ ಮಾಧ್ಯಮ ಮಾತ್ರವಾಗಿದೆ www.lifegears.in. ಇದೊಂದು ರಿಕ್ರೂಟಿಂಗ್ ಏಜನ್ಸಿ ಅಲ್ಲ. ಈ ಜಾಬಿಗೆ ಕಂಪೆನಿ ಯಾವುದೇ ಇಂಟರ್ವ್ಯೂ ಚಾರ್ಜ್ ಇಟ್ಟಿಲ್ಲ. ಚಾರ್ಜ್ ಕೇಳುವ ಆಫರ್ ಗಳು ಸಾಧಾರಣ ಫೇಕ್ ಆಗಿರುವ ಸಾಧ್ಯತೆ ಇರುತ್ತದೆ. ಜಾಗ್ರತೆ ಇರಲಿ. ಹುಡುಕಾಟ ಮುಂದುವರಿಯಲಿ, ನೀವು ದಡ ತಲುಪುವಿರಿ.


              Join WhatsApp Group